Dinka Creations: Your 360° Advertising Partner in Bengaluru & Karnataka

About Dinka Creations

Dinka Creations is a premier 360-degree advertising agency based in Vijayanagar, Bengaluru, dedicated to bringing your brand to every corner of Karnataka. With over a decade of expertise, we specialize in high-impact visibility solutions that bridge the gap between traditional media and modern digital landscapes. Whether it’s dominating the city skyline with outdoor hoardings or reaching rural audiences through KSRTC bus branding, we ensure your message is seen and heard.

As a leading advertising agency in Bengaluru, we offer a comprehensive suite of services including Auto-rickshaw branding, Metro station advertising, and Radio FM spots. We also help businesses stay ahead in the digital age with data-driven Digital Marketing and strategic placements on Kannada News and Entertainment TV channels. At Dinka Creations, we don't just create ads; we build lasting brand legacies through creative excellence and localized strategic planning.

"Dinka Creations Advertising Agency Office in Vijayanagar Bangalore". "ಬೆಂಗಳೂರಿನ ಅತ್ಯುತ್ತಮ ಅಡ್ವರ್ಟೈಸ
"Dinka Creations Advertising Agency Office in Vijayanagar Bangalore". "ಬೆಂಗಳೂರಿನ ಅತ್ಯುತ್ತಮ ಅಡ್ವರ್ಟೈಸ

ಡಿಂಕಾ ಕ್ರಿಯೇಷನ್ಸ್ ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿರುವ ಒಂದು ಪ್ರಮುಖ 360-ಡಿಗ್ರಿ ಅಡ್ವರ್ಟೈಸಿಂಗ್ ಏಜೆನ್ಸಿಯಾಗಿದ್ದು, ನಿಮ್ಮ ಬ್ರ್ಯಾಂಡ್ ಅನ್ನು ಕರ್ನಾಟಕದ ಮೂಲೆ ಮೂಲೆಗೂ ತಲುಪಿಸುವ ಗುರಿಯನ್ನು ಹೊಂದಿದೆ. ಒಂದು ದಶಕಕ್ಕೂ ಹೆಚ್ಚಿನ ಅನುಭವ ಹೊಂದಿರುವ ನಾವು, ಸಾಂಪ್ರದಾಯಿಕ ಮಾಧ್ಯಮ ಮತ್ತು ಆಧುನಿಕ ಡಿಜಿಟಲ್ ಲೋಕದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇವೆ. ನಗರದ ಪ್ರಮುಖ ಸ್ಥಳಗಳಲ್ಲಿ ಹೋರ್ಡಿಂಗ್‌ಗಳು (Hoardings) ಅಥವಾ ಗ್ರಾಮೀಣ ಭಾಗದ ಜನರನ್ನು ತಲುಪಲು KSRTC ಬಸ್ ಬ್ರ್ಯಾಂಡಿಂಗ್ ಮೂಲಕ ನಾವು ನಿಮ್ಮ ಬ್ರ್ಯಾಂಡ್ ಜನಪ್ರಿಯವಾಗುವಂತೆ ಮಾಡುತ್ತೇವೆ.

ಬೆಂಗಳೂರಿನ ಅಗ್ರಗಣ್ಯ ಜಾಹೀರಾತು ಸಂಸ್ಥೆಯಾಗಿ, ನಾವು ಆಟೋ ರಿಕ್ಷಾ ಬ್ರ್ಯಾಂಡಿಂಗ್, ಮೆಟ್ರೋ ಸ್ಟೇಷನ್ ಜಾಹೀರಾತು, ಮತ್ತು ರೇಡಿಯೋ FM ಮೂಲಕ ವಿಸ್ತಾರವಾದ ಸೇವೆಯನ್ನು ನೀಡುತ್ತೇವೆ. ಇದರೊಂದಿಗೆ, ಇಂದಿನ ಡಿಜಿಟಲ್ ಯುಗದಲ್ಲಿ ನಿಮ್ಮ ವ್ಯವಹಾರವನ್ನು ಮುಂಚೂಣಿಯಲ್ಲಿರಿಸಲು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕನ್ನಡದ ಪ್ರಮುಖ ಸುದ್ದಿ ಹಾಗೂ ಮನರಂಜನಾ ಟಿವಿ ಚಾನೆಲ್‌ಗಳಲ್ಲಿ ಆಯಕಟ್ಟಿನ ಜಾಹೀರಾತು ನೀಡಲು ನಾವು ನೆರವಾಗುತ್ತೇವೆ. ದಿಂಕಾ ಕ್ರಿಯೇಷನ್ಸ್‌ನಲ್ಲಿ ನಾವು ಕೇವಲ ಜಾಹೀರಾತು ನೀಡುವುದಿಲ್ಲ; ಸೃಜನಶೀಲತೆ ಮತ್ತು ನಿಖರ ಯೋಜನೆಯ ಮೂಲಕ ನಿಮ್ಮ ಬ್ರ್ಯಾಂಡ್ ಅನ್ನು ಮನೆಮಾತಾಗಿಸುತ್ತೇವೆ.

Meet Our Leadership

Swamy, Dinka

Managing Director

With a career spanning nearly two decades in the heart of the entertainment and media industry, I began my journey in 2007 as an Assistant Director. My early career was defined by artistic excellence, notably working with acclaimed filmmaker P. Sheshadri on a project that secured a National Film Award at the International Film Festival of India (Goa).

ನನ್ನ ವೃತ್ತಿಜೀವನವು 2007ರಲ್ಲಿ ಚಿತ್ರರಂಗದ ಸಹ ನಿರ್ದೇಶಕನಾಗಿ ಆರಂಭವಾಯಿತು. 2008ರಲ್ಲಿ ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ ಅವರ ನಿರ್ದೇಶನದ ಕಲಾತ್ಮಕ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದೆ; ಈ ಚಿತ್ರವು ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವುದು ನನ್ನ ವೃತ್ತಿಜೀವನದ ಹೆಮ್ಮೆಯ ಕ್ಷಣ. ನಂತರ ಓಂ ಪ್ರಕಾಶ್ ರಾವ್ ಅವರೊಂದಿಗೆ ಸಹ ನಿರ್ದೇಶಕನಾಗಿ ಹಾಗೂ ಉದಯ ಟಿವಿಯ ‘ಕದನ’, ‘ಕಾಮಧೇನು’, ‘ಗೋದೂಳಿ’ ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಮತ್ತು ಸ್ಟುಡಿಯೋ ಇಂಚಾರ್ಜ್ ಆಗಿ ಅನುಭವ ಪಡೆದೆ.

Following stints with veteran director Om Prakash Rao and gaining rigorous on-ground experience as a Production Manager and Studio In-charge for Udaya TV’s popular shows like Kadana, Kamadhenu, and Godhuli, I transitioned into core direction. Collaborating with Sihi Kahi Chandru, I served as an Assistant Director for mega-hits like Parvathi Parameshwara and Panduranga Vittala, both of which successfully crossed the 800-1000 episode milestones.

2010ರಲ್ಲಿ ಖ್ಯಾತ ನಟ-ನಿರ್ದೇಶಕ ಸಿಹಿಕಹಿ ಚಂದ್ರು ಅವರೊಂದಿಗೆ ‘ಪಾರ್ವತಿ ಪರಮೇಶ್ವರ’ ಮತ್ತು ‘ಪಾಂಡುರಂಗ ವಿಠಲ’ ಅಂತಹ ಸೂಪರ್ ಹಿಟ್ ಧಾರಾವಾಹಿಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ. ಈ ಧಾರಾವಾಹಿಗಳು 800 ರಿಂದ 1000 ಸಂಚಿಕೆಗಳನ್ನು ಪೂರೈಸಿ ದಾಖಲೆ ನಿರ್ಮಿಸಿವೆ.

My directorial debut came with Kasturi TV’s Mouna Mathadaga, where I helmed over 500 episodes, earning widespread viewer appreciation. This was followed by a dual role as an actor and assistant director for Zee Kannada’s Punar Vivaha and a tenure as a Program Producer at TV House.

ತದನಂತರ ಕಸ್ತೂರಿ ವಾಹಿನಿಯ 'ಮೌನ ಮಾತಾದಾಗ' ಸರಣಿಯ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಸುಮಾರು 500 ಸಂಚಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದೆ. ಶ್ರುತಿ ನಾಯ್ಡು ರವರ ಮಾರ್ಗದರ್ಶನದಲ್ಲಿ ಜೀ ಕನ್ನಡದ 'ಪುನರ್ ವಿವಾಹ' ಧಾರಾವಾಹಿಯಲ್ಲಿ ನಟನೆ ಮತ್ತು ನಿರ್ದೇಶನ ವಿಭಾಗದಲ್ಲಿ ಗುರುತಿಸಿಕೊಂಡ ನಂತರ, 'ಟಿವಿ ಹೌಸ್' ಸಂಸ್ಥೆಯಲ್ಲಿ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ನಿರ್ವಹಿಸಿದೆ.

On November 20, 2014, I founded Dinka Creation. Today, I channel my extensive background in storytelling, production, and direction into building impactful brand identities. At Dinka Creation, we are committed to delivering creative excellence and strategic advertising solutions that empower our clients to grow.

ನವೆಂಬರ್ 20, 2014 ರಂದು ನಾನು ‘ಡಿಂಕಾ ಕ್ರಿಯೇಷನ್ಸ್‌’ (Dinka Creation) ಎಂಬ ಜಾಹೀರಾತು ಸಂಸ್ಥೆಯನ್ನು ಪ್ರಾರಂಭಿಸಿದೆ. ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಾನು ಗಳಿಸಿದ ಸುದೀರ್ಘ ಅನುಭವವನ್ನು ಧಾರೆ ಎರೆದು, ಇಂದು ನಮ್ಮ ಸಂಸ್ಥೆಯ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಕ್ರಿಯಾತ್ಮಕ ಜಾಹೀರಾತು ಸೇವೆಗಳನ್ನು ನೀಡುತ್ತಿದ್ದೇವೆ. ಗ್ರಾಹಕರ ತೃಪ್ತಿಯೇ ನಮ್ಮ ಸಂಸ್ಥೆಯ ಯಶಸ್ಸಿನ ಮೂಲಮಂತ್ರ.

"Crafting stories. Building Brands. Your vision, powered by our decade of cinematic expertise."

"ಕಥೆಗಳ ಸೃಷ್ಟಿ. ಬ್ರ್ಯಾಂಡ್‌ಗಳ ನಿರ್ಮಾಣ. ನಮ್ಮ ದಶಕದ ಅನುಭವ, ನಿಮ್ಮ ಉದ್ಯಮದ ಯಶಸ್ಸಿನ ಮೆಟ್ಟಿಲು."

A vibrant collage of buses and autos branded with colorful Dinka Creations advertisements across Karnataka streets.
A vibrant collage of buses and autos branded with colorful Dinka Creations advertisements across Karnataka streets.

Gallery

Snapshots of our advertising magic in motion

A sleek metro train wrapped with bold, eye-catching digital campaign graphics by Dinka Creations.
A sleek metro train wrapped with bold, eye-catching digital campaign graphics by Dinka Creations.
A behind-the-scenes shot of our creative team producing a vibrant Kannada video ad.
A behind-the-scenes shot of our creative team producing a vibrant Kannada video ad.
A busy radio studio where our audio ads come alive, connecting voices to listeners.
A busy radio studio where our audio ads come alive, connecting voices to listeners.
Street-level view of a KSRTC bus prominently showcasing a full-body advertisement crafted by Dinka Creations.
Street-level view of a KSRTC bus prominently showcasing a full-body advertisement crafted by Dinka Creations.
Close-up of social media campaign posters displayed in a trendy Bengaluru café, blending tradition with digital flair.
Close-up of social media campaign posters displayed in a trendy Bengaluru café, blending tradition with digital flair.

Our Location

Find us at the heart of Vijayanagara, Bangalore, where creativity meets strategy.

Address

#2388, 9th Cross, 1st Floor

Hours

Mon-Fri 9am-6pm

Stay Connected

Subscribe for updates on ads and trends