Our Story
"Empowering Brands Since 2014. Based in Bengaluru, we bridge the gap between traditional media and the digital future. Whether it's Radio, KSRTC Bus branding, or Instagram, we ensure your message is never unnoticed."
"2014 ರಿಂದ ನಿಮ್ಮ ಯಶಸ್ಸಿನ ಪಾಲುದಾರರು. ಬೆಂಗಳೂರು ಮೂಲದ ನಾವು, ಸಾಂಪ್ರದಾಯಿಕ ಮಾಧ್ಯಮ ಮತ್ತು ಇಂದಿನ ಡಿಜಿಟಲ್ ಲೋಕದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತೇವೆ. ರೇಡಿಯೋ, ಬಸ್ ಬ್ರ್ಯಾಂಡಿಂಗ್ ಅಥವಾ ಸೋಶಿಯಲ್ ಮೀಡಿಯಾ—ನಿಮ್ಮ ಜಾಹೀರಾತು ಎಲ್ಲಿರಬೇಕೋ ಅಲ್ಲಿ ನಾವು ತಲುಪಿಸುತ್ತೇವೆ."


Meet Our Leadership


Swamy, Dinka
Managing Director
With a career spanning nearly two decades in the heart of the entertainment and media industry, I began my journey in 2007 as an Assistant Director. My early career was defined by artistic excellence, notably working with acclaimed filmmaker P. Sheshadri on a project that secured a National Film Award at the International Film Festival of India (Goa).
ನನ್ನ ವೃತ್ತಿಜೀವನವು 2007ರಲ್ಲಿ ಚಿತ್ರರಂಗದ ಸಹ ನಿರ್ದೇಶಕನಾಗಿ ಆರಂಭವಾಯಿತು. 2008ರಲ್ಲಿ ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ ಅವರ ನಿರ್ದೇಶನದ ಕಲಾತ್ಮಕ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದೆ; ಈ ಚಿತ್ರವು ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವುದು ನನ್ನ ವೃತ್ತಿಜೀವನದ ಹೆಮ್ಮೆಯ ಕ್ಷಣ. ನಂತರ ಓಂ ಪ್ರಕಾಶ್ ರಾವ್ ಅವರೊಂದಿಗೆ ಸಹ ನಿರ್ದೇಶಕನಾಗಿ ಹಾಗೂ ಉದಯ ಟಿವಿಯ ‘ಕದನ’, ‘ಕಾಮಧೇನು’, ‘ಗೋದೂಳಿ’ ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಮತ್ತು ಸ್ಟುಡಿಯೋ ಇಂಚಾರ್ಜ್ ಆಗಿ ಅನುಭವ ಪಡೆದೆ.
Following stints with veteran director Om Prakash Rao and gaining rigorous on-ground experience as a Production Manager and Studio In-charge for Udaya TV’s popular shows like Kadana, Kamadhenu, and Godhuli, I transitioned into core direction. Collaborating with Sihi Kahi Chandru, I served as an Assistant Director for mega-hits like Parvathi Parameshwara and Panduranga Vittala, both of which successfully crossed the 800-1000 episode milestones.
2010ರಲ್ಲಿ ಖ್ಯಾತ ನಟ-ನಿರ್ದೇಶಕ ಸಿಹಿಕಹಿ ಚಂದ್ರು ಅವರೊಂದಿಗೆ ‘ಪಾರ್ವತಿ ಪರಮೇಶ್ವರ’ ಮತ್ತು ‘ಪಾಂಡುರಂಗ ವಿಠಲ’ ಅಂತಹ ಸೂಪರ್ ಹಿಟ್ ಧಾರಾವಾಹಿಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ. ಈ ಧಾರಾವಾಹಿಗಳು 800 ರಿಂದ 1000 ಸಂಚಿಕೆಗಳನ್ನು ಪೂರೈಸಿ ದಾಖಲೆ ನಿರ್ಮಿಸಿವೆ.
My directorial debut came with Kasturi TV’s Mouna Mathadaga, where I helmed over 500 episodes, earning widespread viewer appreciation. This was followed by a dual role as an actor and assistant director for Zee Kannada’s Punar Vivaha and a tenure as a Program Producer at TV House.
ತದನಂತರ ಕಸ್ತೂರಿ ವಾಹಿನಿಯ 'ಮೌನ ಮಾತಾದಾಗ' ಸರಣಿಯ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಸುಮಾರು 500 ಸಂಚಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದೆ. ಶ್ರುತಿ ನಾಯ್ಡು ರವರ ಮಾರ್ಗದರ್ಶನದಲ್ಲಿ ಜೀ ಕನ್ನಡದ 'ಪುನರ್ ವಿವಾಹ' ಧಾರಾವಾಹಿಯಲ್ಲಿ ನಟನೆ ಮತ್ತು ನಿರ್ದೇಶನ ವಿಭಾಗದಲ್ಲಿ ಗುರುತಿಸಿಕೊಂಡ ನಂತರ, 'ಟಿವಿ ಹೌಸ್' ಸಂಸ್ಥೆಯಲ್ಲಿ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ನಿರ್ವಹಿಸಿದೆ.
On November 20, 2014, I founded Dinka Creation. Today, I channel my extensive background in storytelling, production, and direction into building impactful brand identities. At Dinka Creation, we are committed to delivering creative excellence and strategic advertising solutions that empower our clients to grow.
ನವೆಂಬರ್ 20, 2014 ರಂದು ನಾನು ‘ಡಿಂಕಾ ಕ್ರಿಯೇಷನ್ಸ್’ (Dinka Creation) ಎಂಬ ಜಾಹೀರಾತು ಸಂಸ್ಥೆಯನ್ನು ಪ್ರಾರಂಭಿಸಿದೆ. ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಾನು ಗಳಿಸಿದ ಸುದೀರ್ಘ ಅನುಭವವನ್ನು ಧಾರೆ ಎರೆದು, ಇಂದು ನಮ್ಮ ಸಂಸ್ಥೆಯ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಕ್ರಿಯಾತ್ಮಕ ಜಾಹೀರಾತು ಸೇವೆಗಳನ್ನು ನೀಡುತ್ತಿದ್ದೇವೆ. ಗ್ರಾಹಕರ ತೃಪ್ತಿಯೇ ನಮ್ಮ ಸಂಸ್ಥೆಯ ಯಶಸ್ಸಿನ ಮೂಲಮಂತ್ರ.
"Crafting stories. Building Brands. Your vision, powered by our decade of cinematic expertise."
"ಕಥೆಗಳ ಸೃಷ್ಟಿ. ಬ್ರ್ಯಾಂಡ್‌ಗಳ ನಿರ್ಮಾಣ. ನಮ್ಮ ದಶಕದ ಅನುಭವ, ನಿಮ್ಮ ಉದ್ಯಮದ ಯಶಸ್ಸಿನ ಮೆಟ್ಟಿಲು."
Gallery
Snapshots of our advertising magic in motion
Our Location
Find us at the heart of Vijayanagara, Bangalore, where creativity meets strategy.
Address
#2388, 9th Cross, 1st Floor
Hours
Mon-Fri 9am-6pm
Stay Connected
Subscribe for updates on ads and trends
